ಬೆಂಗಳೂರು: ಉದಯ್ ಗರುಡಾಚಾರ್ಗೆ ಲಘು ಹೃದಯಾಘಾತವಾಗಿದೆ. ಬೆಂಗಳೂರಿನ ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಉದಯ್ ಗರುಡಾಚಾರ್ಗೆ ನಿನ್ನೆ ಸಂಜೆ ಎದೆನೋವಿನಿಂದ ಕಾಣಿಸುತ್ತದೆ ಕೊಂಡಿತ್ತು.
ಚಿಕ್ಕಪೇಟೆ ಶಾಸಕರಾಗಿರುವ ಉದಯ್ ಗರುಡಾಚಾರ್ರನ್ನು ತಕ್ಷಣವೇ ಜಯನಗರದ ಅಪೋಲೋ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ.
ಅವರನ್ನು ತಪಾಸಣೆ ಮಾಡಿದ ವೈದ್ಯರು ಲಘು ಹೃದಯಾಘಾತ ಆಗಿದೆ ಎಂದು ಸ್ಪಷ್ಟಪಡಿಸಿ, ಚಿಕಿತ್ಸೆ ಆರಂಭಿಸಿದ್ದಾರೆ. ಸದ್ಯ ಐಸಿಯುನಲ್ಲಿ ಉದಯ್ ಗರುಡಾಚಾರ್ಗೆ ಮುಂದುವರೆದಿದೆ.ಇನ್ನು ಉದಯ್ ಗರುಡಾಚಾರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇಂದು ವಾರ್ಡ್ಗೆ ಅವರನ್ನು ಶಿಫ್ಟ್ ಮಾಡುವ ಸಾಧ್ಯತೆಯಿದೆ.