ದಾವಣಗೆರೆ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಮಗೊಂಡನಹಳ್ಳಿ ಗ್ರಾಮದ ಕಾವ್ಯ ವಯಸ್ಸು ೨೮, ಮಕ್ಕಳಾದ ಸಾನ್ವಿ ೬ ವರ್ಷ, ವೇದ ೫ ವರ್ಷ, ದಾಕ್ಷಾಯಿಣಿ ೪ ವರ್ಷ
ಇವರು ಮನೆಯಿಂದ ಹೋದವರು ಇದೂವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ. ವ್ಯಕ್ತಿಯ ಚಹರೆ: ಕಾವ್ಯ ಎತ್ತರ ೫.೫ ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ದಪ್ಪನೆ ಮೈಕಟ್ಟು,ಸಾನ್ವಿಯು ಸುಮಾರು ೩ ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ,ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ.
ವೇದ ಮತ್ತು ದಾಕ್ಷಾಯಿಣಿಯು ಸು.೨.೫ ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ಸಂ:೦೮೧೯೨-೨೫೩೧೦೦, ೨೬೨೫೫೫, ೨೬೨೫೫೦ ನ್ನು ಸಂಪರ್ಕಿಸಲು ಠಾಣೆ ಅಧಿಕಾರಿ ತಿಳಿಸಿದ್ದಾರೆ



