ಬೆಂಗಳೂರು : ಜೈನ್ ಹೆರಿಟೇಜ್ ಶಾಲೆಯಲ್ಲಿ ಕೆಲಸ ಮಾಡುವ ಸಂಗೀತ ೩೨ ಮತ್ತು ಮಗಳು/ ಮಗ ಪಾರ್ಥ ೮ ವರ್ಷ, ರವರು ಇಂದು ಬೆಳಿಗ್ಗೆ ೬:೩೦ಕ್ಕೆ ನಡೆದು ಹೋಗುವ ಸಮಯದಲ್ಲಿ ಖಾಸಗಿ ಶಾಲೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುತ್ತಾರೆ.
ಅಶೋಕನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಭಾವಿಸಿ ಮೃತಪಟ್ಟಿರುತ್ತಾರೆ ಎಂದು ಎಸಿಪಿ ರವರು ತಿಳಿಸಿದರು. ಕನಕಪುರ ರಸ್ತೆಯಲ್ಲಿರುವ ಖಾಸಗಿ ಬಸ್ ಚಾಲಕ ಅಪಘಾತ ಮಾಡಿ ಪರಾರಿಯಾಗಿರುತ್ತಾನೆ.



