ಚಿಂತಾಮಣಿ : ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಮ್ಮ ಆರೋಗ್ಯ ಮತ್ತು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕೆಂದು ಹುಡುಗ ಮತ್ತು ಹುಡುಗಿಯರು ವ್ಯಾಯಾಮ ಶಾಲೆಗೆ ಸೇರುವುದು ವಿಶೇಷವಾಗಿದೆ ಎಂದು ವ್ಯಾಯಾಮ ಶಾಲೆಯ ಮಾಲೀಕ ಹೇಮಂತ್ ತಿಳಿಸಿದರು.
ಚಿಂತಾಮಣಿ ನಗರದ ರಾಯಲ್ ವೃತ್ತದಲ್ಲಿ ಮಸಲ್ ಜೋನ್ ಎಂಬ ವ್ಯಾಯಾಮ ಶಾಲೆಯು ಇಂದು ಪ್ರಾರಂಭವಾಗಿದ್ದು ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮಕ್ಕೆ ಬೇಕಾಗಿರುವ ಉತ್ತಮವಾದ ಹಾಗೂ ವಿನೋತನವಾದ ಪರಿಕರಗಳನ್ನು ಅಳವಡಿಸುವುದು ವಿಶೇಷವಾಗಿದೆ ಎಂದರು.
Leave a Review