ಬೆಂಗಳೂರು ಪ್ರೆಸ್ಕ್ಲಬ್ ಆವರಣದಲ್ಲಿ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮವು ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ ಪದ್ಮನಾಗರಾಜ್ ರವರ ನೇತೃತ್ವದಲ್ಲಿ ಸಂಗೀತ, ಭರತನಾಟ್ಯ, ಕರೋಕೆ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿತು. ಬೆಂಗಳೂರು ಪ್ರೆಸ್ಕ್ಲಬ್ನ ಅಧ್ಯಕ್ಷರಾದ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಗುಣವಂತಮAಜು ರವರಿಂದ ನೇರವೇರಿತು, ಹಾಗೂ ಇದೇ ಸಂದರ್ಭದಲ್ಲಿ ಶ್ರೀ ನಟರಾಜ ರಾಜ್ಯ ಬಲಿಜ ಕಲಾ ಸಂಗಮದ ಮದ್ದೂರು ತಾಲ್ಲೂಕಿನ ಅಧ್ಯಕ್ಷೆ ಮದ್ದೂರು ರೂಪ, ಪ್ರಧಾನ ಕಾರ್ಯದರ್ಶಿ ಸವಿತಾ ನರಸಿಂಹಮೂರ್ತಿ ಅವರುಗಳನ್ನು ಡಾ.ಜಿ.ವೈ.ಪದ್ಮನಾಗರಾಜ್ರವರು ಆತ್ಮೀಯವಾಗಿ ಸನ್ಮಾನಿಸಿದರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಸಮತಾ.ಬಿ ದೇಶಮಾನೆ, ಲೇಖಕಿ ಗೋರೂರು ಪಂಕಜ ಉಪಸ್ಥಿತರಿದ್ದರು.
ಚಿತ್ರ: ಜಿ.ಎಲ್.ಸಂಪಂಗಿ ರಾಮುಲು
ಬೆಂಗಳೂರು ಪ್ರೆಸ್ಕ್ಲಬ್ ಆವರಣದಲ್ಲಿ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ-ಡಾ.ಜಿ.ವೈ ಪದ್ಮನಾಗರಾಜ್ ರವರ ನೇತೃತ್ವದಲ್ಲಿ



