ಬೆಂಗಳೂರು : ಹಜ್ ಯಾತ್ರೆಗೆ ಹೋಗುವವರನ್ನು ಕಳುಹಿಸಲು ಬಂದಿದ್ದ ನೆಂಟರಿಷ್ಟರು ಹಾಗೂ ಸ್ನೇಹಿತರುಗಳು ಮತ್ತು ಹಜ್ ಯಾತ್ರೆಗೆ ಹೋಗುವವರು ಒಟ್ಟುಗೂಡಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟಿçÃಯ ವಿಮಾನ ನಿಲ್ದಾಣ ಟರ್ಮಿನಲ್ ಎರಡರ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದಾರೆಂದು ಮಾಹಿತಿ ಮೇರೆಗೆ ಕೇಂದ್ರೀಯ ಮೀಸಲುಪಡೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ ನಮಾಜ್ ಮಾಡುತ್ತಿದ್ದ ಯಾತ್ರಿಗಳಿಗೆ ತಿಳಿ ಹೇಳಿ ಕಳುಹಿಸಿರುವ ಘಟನೆ ವರದಿಯಾಗಿದೆ.



