ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ತೆರಳುತ್ತಿರುವ ಸಿದ್ದರಾಮಯ್ಯ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ರ‍್ಚಿಸಲು ದೆಹಲಿ ಫ್ಲೈಟ್ ಹತ್ತಲಿರುವ ಮಾಜಿ ಸಿಎಂಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ರ‍್ಗೆಯನ್ನ ಭೇಟಿ ಮಾಡಿ ರ‍್ಚಿಸಲಿರುವ ಮಾಜಿ ಸಿಎಂಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಲಿರುವ ಸಿದ್ದರಾಮಯ್ಯ ಸಚಿವ ಸ್ಥಾನದ ಅ ಅವಕಾಶ ತಪ್ಪಿರುವ ಬಸವರಾಜ್ ಶಿವಣ್ಣನವರ್ ಪರ ಬ್ಯಾಟಿಂಗ್ ಮಾಡಲಿರುವ ಸಿದ್ದರಾಮಯ್ಯ ಜೊತೆಗೆ ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಬೇಕೆಂಬ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲಿರುವ ಸಿದ್ದರಾಮಯ್ಯ ಇದೇ ವೇಳೆ ಐದು ಸ್ಥಾನಗಳ ಪರಿಷತ್ ನಾಮನರ‍್ದೇಶನ ಕುರಿತು ರ‍್ಚಿಸಲಿರುವ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಹೆಸರನ್ನ ಪ್ರಸ್ತಾಪಿಸಲಿರುವ ಸಿದ್ದರಾಮಯ್ಯ..