ರಾಮನಗರ ಟಯೋಟಾ ಮೋಟಾರ್ಸ್ ಸಿಎಸ್ ಆರ್ ಯೋಜನೆಯಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಿಡದಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ ಸಚಿವ ಡಾ.ಸುಧಾಕರ್ ಗುರುವಾರ ಉದ್ಘಾಟಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕ ಎ.ಮಂಜುನಾಥ್, ಕೆಎಸ್‍ಐಸಿ ಅದ್ಯಕ್ಷ ಗೌತಮ್ ಗೌಡ, ಎಂಎಲ್ಸಿ ಸಿ.ಎಂ.ಲಿಂಗಪ್ಪ, ಜಿಲ್ಲಾಧಿಕಾರಿ ಡಾ.ಅವಿನಾಸ್ ಮೆನನ್ ರಾಜೇಂದ್ರನ್, ಸಿಇಓ ದಿಗ್ವಿಜಯ್ ಬೋಡ್ಕೆ, ಎಸ್ಸಿ ಕಾರ್ತಿಕ್ ರೆಡ್ಡಿ,ಎಸಿ ಮಂಜುನಾಥ್, ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಶಿವಮಾಧು, ಬಿಡದಿ ಪುರಸಭೆ ಮುಖ್ಯಾಧಿಕಾರಿ ಆನಂದ್ ಸೇರಿದಂತೆ ಪುರಸಭಾ ಸದಸ್ಯರು,ಚುನಾಯಿತ ಪ್ರತಿನಿಧಿಗಳು, ಟಯೋಟಾ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಇದ್ದರು.
Leave a Review