ಬೆಂಗಳೂರು : ಕೆಪಿಎಸ್ಸಿ ಮೆಂಬರ್ ಮಾಡುತ್ತೇನೆ ಎಂದು ೨ ಕೋಟಿ ರೂಪಾಯಿ ಜೆಎಸ್ಎಸ್ ಕಾಲೇಜ್ ಲೆಕ್ಚರರ್ ವೆಂಕಟೇಶ್ ರವರ ಬಳಿ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮುಖ್ಯಮಂತ್ರಿಗಳ ಜಾಯಿಂಟ್ ಸೆಕ್ರೆಟರಿ ರಾಮಯ್ಯರವರು ಪರಿಚಯ ಎಂದು ಹೇಳಿ ಎರಡು ಕೋಟಿ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮೈಸೂರಿನ ಜಗದೀಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿರುತ್ತಾರೆ.
ಮುಖ್ಯಮಂತ್ರಿಗಳ ಜಾಯಿಂಟ್ ಸೆಕ್ರೆಟರಿ ರಾಮಯ್ಯ ರವರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರವರಿಗೆ ದೂರನ್ನು ನೀಡಿದ್ದರು.



