ಭಾರ್ಗವಿ ತಿರುಮಲೇಶ್ ನಿರ್ಮಾಣದ ತಿರುಮಲೇಶ್ ನಿರ್ದೇಶನದ ಆಪರೇಷನ್ ಡಿ ಚಿತ್ರದಲ್ಲಿ ಇಬ್ಬರು ನಾಯಕರು ಇಬ್ಬರು ನಾಯಕಿಯರು.
ಸ್ನೇಹ ಭಟ್ ಹಾಗೂ ಇಂಚರ ಚನ್ನಪ್ಪ ನಾಯಕಿಯರು. ಸುಹಾಸ್ ಆತ್ರೇಯ ಹಾಗೂ ರುದ್ರೇಶ್ ನಾಯಕ ನಟರು.ಚಿತ್ರದ ಟ್ರೈಲರ್ ಬಿಡುಗಡೆಗೂ ಮುನ್ನ ಪತ್ರಕರ್ತರೊಂದಿಗೆ ನಡೆದಮುಖಾಮುಖಿಯಲ್ಲಿ ಅನುಭವಗಳನ್ನು ಹಂಚಿಕೊಂಡ ತಿರುಮಲೇಶ್ ಈ ಚಿತ್ರಕ್ಕೆ ತಮ್ಮದೇ ಕಥೆ ಚಿತ್ರಕಥೆ ಎಂದರು.
ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದ ತಿರುಮಲೇ ಈಗ ಈ ಆಪರೇಷನ್ ಡಿ ಚಿತ್ರದ ಮೂಲಕ ನಿರ್ದೇಶಕರಾಗಿ ಕೂಡ ಬೆಳ್ಳಿ ತೆರೆಗೆ ಪರಿಚಿತರಾಗುತ್ತಿದ್ದಾರೆ.
Leave a Review