ಮಂಗಳೂರಿನಲ್ಲಿ ದಸರಾ ಸಂದರ್ಭದಲ್ಲಿ ಮಿಥುನ್ ರೈ ಆಯೋಜಿಸಿದ್ದ “ಪಿಲಿನಲಿಕೆ” ಚಿತ್ರ ಕಲಾವಿದರಾದ” ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ,
ಝೈದ್ ಖಾನ್, ಪೂಜಾ ಹೆಗ್ಡೆ, ಕ್ರೀಡಾಪಟುಗಳಾದ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಉಪಸ್ಥಿತರಿದ್ದರು. “ಪಿಲಿನಲಿಕೆ” (ಹುಲಿ ನೃತ್ಯ) ನೃತ್ಯವನ್ನು ವೀಕ್ಷಿಸಿ ಸಂತೋಷಪಟ್ಟ ನಟ ಝೈದ್ ಖಾನ್ ತಂಡಕ್ಕೆ ಎರಡು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆ ಮಾಡಿದರು. ಹುಲಿನೃತ್ಯ ಮಾಡಿದ ಹುಡುಗನಿಗೆ ಐವತ್ತು ಸಾವಿರ ರೂಪಾಯಿ ಘೋಷಿಸಿದರು.
“ಪಿಲಿನಲಿಕೆ” ಚಿತ್ರ
