ಜನಪ್ರಿಯ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ವಿವಾಹದ ಆಮಂತ್ರಣ ಪತ್ರಿಕೆ ಕೊನೆಗೂ ಹೊರಬಿದ್ದಿದೆ. ಫೆ.೨೬ರಂದು ಉದಯಪುರದ ಅರಮನೆಯಲ್ಲಿ ತೀರಾ ಖಾಸಗಿಯಾಗಿ ಈ ಜೋಡಿ ಮದುವೆಯಾಗುತ್ತಿದ್ದು, ಆತ್ಮೀಯರಿಗಷ್ಟೇ ಆಹ್ವಾನ ಹೋಗಿದೆ. ಆಪ್ತವಲಯಗಳ ಪ್ರಕಾರ ಸಿನಿಮಾ ರಂಗದ ಯಾರೊಬ್ಬರನ್ನೂ ಮದುವೆಗೆ ಕರೆದಿಲ್ಲ. ಮದುವೆ ಮನೆಯಲ್ಲಿ ಫೋನ್ಗೆ ನಿಷೇಧವಿದೆ.



