ಬೆಂಗಳೂರು: ಕಪ್ಪೆಚಿಪ್ಪಿನ ಕಲಾಕೃತಿಗಳನ್ನು ಮಾಡುವ ಮೂಲಕ ಹೆಸರಾಗಿರುವ ಮತ್ತು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿರುವ ಮಹಿಳಾ ಸಾಧಕಿ ಮೈಸೂರಿನ ನಿವಾಸಿ ಡಾ.ರಾಧ ಮಲ್ಲಪ್ಪ ಅವರಿಗೆ “ಪ್ರೈಡ್ ಆಫ್ ಇಂಡಿಯಾ” ಪ್ರಶಸ್ತಿ ಲಭ್ಯವಾಗಿದೆ.
ಪ್ರತಿಷ್ಠಿತ ಇಂಟರ್ನ್ಯಾಷನಲ್ ಅಚಿವರ್ ಕೌನ್ಸಿಲ್ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ಮೈಸೂರಿನ ದಕ್ಷ ಕಾಲೇಜಿನಲ್ಲಿ ದಿನಾಂಕ 18.3.2023 ರಂದು ಪ್ರದಾನ ಮಾಡಲಾಗುವುದು.
Leave a Review