ಮೈಸೂರು ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರು, ಮೆಡಿಕಲ್ ಸೂಪರಿಟೆಂಡೆAಟ್ ಡಾ|| ಕೆ.ಎಸ್. ಸದಾನಂದ ರವರಿಗೆ, ಬೆಂಗಳೂರು ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ|| ಹೆಚ್.ಎಸ್. ನಟರಾಜ ಶೆಟ್ಟಿ ರವರು ನೀಡಿರುವ ನೆನಪಿನ ಕಾಣಿಕೆಯನ್ನು, ಮೈಸೂರು ಜಯದೇವ ಆಸ್ಪತ್ರೆಯ ಸೀನಿಯರ್ ನರ್ಸಿಂಗ್ ಆಫೀಸರ್ ಮೀನಾಕ್ಷಿ ರವರು ಡಾ|| ಕೆ.ಎಸ್. ಸದಾನಂದ ರವರಿಗೆ ನೀಡಿ ಸನ್ಮಾನಿಸಿದರು, ಇದೇ ಸಂದರ್ಭದಲ್ಲಿ ಮದ್ದೂರು ರೂಪ ಉಪಸ್ಥಿತರಿದ್ದರು. ಚಿತ್ರ: ಜಿ.ಎಲ್.ಸಂಪAಗಿ ರಾಮುಲು



