ಧಾರವಾಡ. ನಗರದ ರಿಷಿ ಕೃಷ್ಣ ಬೋಂಗಾಳೆ ಯುಪಿಎಸ್ ಸಿಯಿಂದ ನಡೆಸಲಾದ ಎನ್ ಡಿಎ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಎಸ್ ಎಸ್ ಬಿ ಇಂಟರವ್ಯೂವನಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಪಾಸಾಗಿ ಎನ್ ಡಿಎ ಗೆ ( ನ್ಯಾಶನಲ್ ಡಿಫೆನ್ಸ ಅಕಾಡೆಮಿ)ಭೂಸೇನಾ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿರುತ್ತಾನೆ ಎಂದು
ರಾಜ್ಯದಕ್ಷರಾದ ನಾರಾಯಣ. ವಿ. ಕೋಪರ್ಡೇಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜ (ರಿ) ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ರಿಷಿ ಕೃಷ್ಣ ಬೋಂಗಾಳೆ ಯುಪಿಎಸ್ ಪಾಸಾಗಿ ಭೂಸೇನಾ ಅಧಿಕಾರಿಯಾಗಿ ಆಯ್ಕೆ”
