ದೇವನಹಳ್ಳಿ :-ನಗರದಹೊರವಲಯದಆರ್.ಎಲ್.ಜಾಲಪ್ಪತಾಂತ್ರಿಕಮಹಾವಿದ್ಯಾಲಯಮತ್ತುಕೈಗಾರಿಕಾತರಬೇತಿಸಂಸ್ಥೆಯರಜತಮಹೋತ್ಸವಹಾಗೂಸಂಸ್ಥೆಯಸಂಸ್ಥಾಪಕಅಧ್ಯಕ್ಷರಾದದಿವಂಗತಆರ್.ಎಲ್.ಜಾಲಪ್ಪಜನ್ಮಶತಮಾನೋತ್ಸವಹಿನ್ನಲೆ ೧ ತಿಂಗಳಕರ್ಯಕ್ರಮಸರಣಿಗೆಚಾಲನೆನೀಡಲಾಯಿತು.ಶ್ರೀದೇವರಾಜ್ಅರಸ್ ಶಿಕ್ಷಣಸಂಸ್ಥೆಯಉಪಾಧ್ಯಕ್ಷಜೆ.ರಾಜೇಂದ್ರಮತ್ತುಕರ್ಯರ್ಶಿಕೆ.ಜಿ.ಹನುಮಂತರಾಜು,ಆರ್ಎಲ್ಜೆಐಟಿಬೆಳ್ಳಿಹಬ್ಬಮತ್ತುಜಾಲಪ್ಪಶತಮಾನೋತ್ಸವಸಮಾರಂಭಗಳಲಾಂಛನಅನಾವರಣಮಾಡಿದರು. ಸಂಸ್ಥೆಯಆವರಣದಲ್ಲಿಗಣಹೋಮನಡೆಯಿತು.
ಅವರುಮಾತನಾಡಿ, ಅಕ್ಟೋಬರ್ ೧೭, ೧೮ರಂದುಕ್ಯಾಂಪಸ್ನರಜತಮಹೋತ್ಸವನಡೆಯಲಿದ್ದು, ಈವೇಳೆಘಟಿಕೋತ್ಸವ, ಹಳೆಯವಿದ್ಯರ್ಥಿಗಳಸಮಾಗಮ, ಹೊಸವಿದ್ಯರ್ಥಿಗಳಿಗೆಸ್ವಾಗತ, ಸಾಂಸ್ಕೃತಿಕಸಂಜೆಸೇರಿವಿವಿಧಕರ್ಯಕ್ರಮಗಳುನಡೆಯಲಿವೆ. ಅಕ್ಟೋಬರ್ ೧೯ರಂದುಜಾಲಪ್ಪಅವರಜನ್ಮಶತಮಾನೋತ್ಸವಕರ್ಯಕ್ರಮನಡೆಯಲಿದೆಎಂದುತಿಳಿಸಿದರು.
ಈಹಿನ್ನಲೆಯಲ್ಲಿ ೧ ತಿಂಗಳಿಡೀವಿವಿಧಸಾಂಸ್ಕೃತಿಕಕರ್ಯಕ್ರಮಗಳನ್ನುಕಲೋತ್ಸವ-೨೦೨೫ ಶರ್ಷಿಕೆಯಡಿಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ೨ ಸಾಂಸ್ಕೃತಿಕಚಟುವಟಿಕೆ, ಸ್ರ್ಧಾಕರ್ಯಕ್ರಮಗಳುನಡೆಯಲಿವೆಎಂದುವಿವರಿಸಿದರು.
ಗರ್ನಿಂಗ್ ಕೌನ್ಸಿಲ್ಸದಸ್ಯಜೆ.ಆರ್.ರಾಕೇಶ್, ಪ್ರಾಂಶುಪಾಲಡಾ.ವಿಜಯ್ಕರ್ತಿಕ್, ಉಪಪ್ರಾಂಶುಪಾಲಡಾ.ಶಿವಪ್ರಸಾದ್, ಡೀನ್ ಡಾ.ಶ್ರೀನಿವಾಸರೆಡ್ಡಿ, ಕರ್ಯಕ್ರಮಸಂಯೋಜಕಡಾ.ಎನ್.ಬಿ.ಶಂಕರ್, ಲಯನ್ಸ್ ಕ್ಲಬ್ ಅಧ್ಯಕ್ಷಪ್ರೊ.ಕೆ.ಆರ್.ರವಿಕಿರಣ್, ಮಾನವಸಂಪನ್ಮೂಲನರ್ದೇಶಕಎನ್.ಎಸ್.ಬಾಬುರೆಡ್ಡಿ, ಲಯನ್ಸ್ ಜಿಎಂಟಿಸಂಯೋಜಕಎಂ.ಆರ್.ಶ್ರೀನಿವಾಸ್, ವಿವಿಧಶೈಕ್ಷಣಿಕಘಟಕಗಳುಮತ್ತುವಿಭಾಗಗಳಮುಖ್ಯಸ್ಥರು, ಕರ್ಯಕ್ರಮಆಯೋಜನಾಸಮಿತಿಯಸದಸ್ಯರುಪಾಲ್ಗೊಂಡಿದ್ದರು.