ಬೆಂಗಳೂರು : ದೇವನಹಳ್ಳಿ ಪೊಲೀಸರು ಕಸಾಯಿಖಾನೆಯಲ್ಲಿ ಕಡಿಯಲು ಇಟ್ಟಿದ್ದ ೧೩ ಹಸುಗಳನ್ನು ವಶಪಡಿಸಿಕೊಂಡಿರುತ್ತಾರೆ. ಪ್ರಾಣಿ ದಯಾ ಸಂಘದವರು ನೀಡಿದ ಮಾಹಿತಿ ಮೇರೆಗೆ ಚನ್ನರಾಯಪಟ್ಟಣ ಬಳಿ ದೇವನಹಳ್ಳಿ ಬಾರ್ಡರ್ ಹತ್ತಿರ ಎರಡು ಹಸುಗಳನ್ನು ಕಸಾಯಿ ಮಾಡಿ ಮತ್ತು ಇನ್ನು ೧೩ ಗೋವುಗಳನ್ನು ಕಸಾಯಿ ಮಾಡಲು ಇಟ್ಟುಕೊಂಡಿದನು ನೋಡಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.



