ಬೆಂಗಳೂರು: ಕನ್ನಡ ರಂಗಭೂಮಿಯ ಪ್ರತಿಭಾವAತ, ಅಭಿಜಾತ ಕಲಾವಿದೆ ಹನುಮಕ್ಕ ಮರಿಯಮ್ಮನಹಳ್ಳಿ ಅವರು ದೈವಾಧೀನರಾಗಿದ್ದಾರೆ. ಇವರ
ಅಗಲಿಕೆಯಿಂದ ಕನ್ನಡ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇತ್ತೀಚೆಗೆ ಬಿಡುಗೆಯಾಗಿ ಯಶಸ್ವಿ ಪ್ರದರ್ಶನಗೊAಡು ಅAತಾರಾಷ್ಟಿçÃಯ ಪ್ರಶಸ್ತಿಗೆ ಭಾಜನವಾದ ಮಾತಂಗಿ ದೀವಟಿಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ಇವರ ನಿಧನಕ್ಕೆ ಮಾತಂಗಿ ದೀವಟಿಗೆ ಚಿತ್ರತಂಡ ಹಾಗೂ ಇಂದುಸAಜೆ ಪತ್ರಿಕಾ ಬಳಗ ಶ್ರದ್ಧಾಂಜಲಿ ಕೋರಿದೆ
“ಹಿರಿಯ ಕಲಾವಿದೆ ಹನುಮಕ್ಕ ನಿಧನ”
