ಬೆಂಗಳೂರು : ಸಿಂಗಸAದ್ರದ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿಯ ೧೨ರ ಸುಮಾರಿಗೆಎರಡು ದ್ವಿಚಕ್ರ ವಾಹನಗಳು ಪರಸ್ಪರಡಿಕ್ಕಿಯಾಗಿಜಾನ್ ೨೮ ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾನೆ. ನೇಪಾಳಿ ಮೂಲದಈತನುಚಿಕ್ಕ ಬೇಗೂರುಗೇಟ್ ಬಳಿ ವಾಸವಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾನೆ.
ಹುಳಿಮಾವು ಸಂಚಾರಿ ಪೊಲೀಸ್ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಮತ್ತೊಂದುಅಪಘಾತ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ಠಾಣ ವ್ಯಾಪ್ತಿಯ ಮದುರೆ ಬಳಿ ಕಾರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮರಾಜು(೪೫) ಎಂಬ ವ್ಯಕ್ತಿ ಮೃತಪಟ್ಟಿರುತ್ತಾರೆ. ರಾತ್ರಿ ೯ರ ಸುಮಾರಿಗೆ ಕೆಲಸ ಮುಗಿಸಿ ರಾಜು ಮನೆಗೆ ಹೋಗುವ ಸಮಯದಲ್ಲಿಅಪಘಾತಕೀಡಾಗಿ ಮೃತಪಟ್ಟಿರುತ್ತಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ಠಾಣೆಯಲ್ಲಿಅಪಘಾತ ಪ್ರಕರಣದಾಖಲಾಗಿರುತ್ತದೆ.