ಬೆಂಗಳೂರು: ಬಿ.ಎಂ. ಶೇಷೇಗೌಡ ಅವರು ಇದೇ 17ರಿಂದ 28ರವರೆಗೆ ಚೆನ್ನೈನಲ್ಲಿ ನಡೆಯಲಿರುವ 13ನೇ ಹಾಕಿ ಇಂಡಿಯಾ ಪುರುಷರ ರಾಷ್ಟ್ರೀಯ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ತಂಡವು ‘ಸಿ’ ಗುಂಪಿನಲ್ಲಿದೆ. ಬಿಹಾರ, ದಾದ್ರಾ-ನಗರ ಹವೇಲಿ ಮತ್ತು ಡಾಮನ್ -ಡಿಯು ಈ ಗುಂಪಿನಲ್ಲಿರುವ ಇತರ ತಂಡಗಳುತಂಡ: ಎ.ಎಚ್. ದೀಕ್ಷಿತ್ ಶೇಷೇಗೌಡ ಬಿ.ಎಂ (ನಾಯಕ), ಮೊಹಮ್ಮದ್ ರಹೀಲ್ (ಉಪನಾಯಕ), ಎಂ. ಹರೀಶ್, ಎಂ.ಕೆ. ಭರತ್, ಬಿ. ಆಭರನ್ ಸುದೇವ್,
ಮಜ್ಜಿ ಗಣೇಶ್, ಎನ್.ಎಂ. ಸೂರ್ಯ, ಎಂ.ಎ. ಜಗದೀಪ್ ದಯಾಳಶಾನ್ ಮೋನಪ್ಪ, ಐ.ಆರ್. ನಾಚಪ್ಪ, ಕೆ.ಎಂ.ಅದೈತ್ ನಾಚಪ್ಪ, ಬಿ.ಎಂ. ಲಿಖಿತ್, ಎನ್.ಜಿ. ಸೋಮಯ್ಯ, ಎಚ್.ಆರ್. ಸಾತ್ವಿಕ್, ಬಿ.ಎನ್. ಚೆಲ್ಸಿಯಾ ಮೇದಪ್ಪ, ಬಿ. ಯತೀಶ್ ಕುಮಾರ್, ಎಂ.ಕೆ. ಚೇತನ್.
ಕೆ.ಕೆ. ಪೂಣಚ್ಚ, ಕೆ.ಸಿ. ಗಣಪತಿ (ಕೋಚ್ಗಳು), ಆರ್.ಡಿ. ಬಸವರಾಜ್ (ಫಿಟ್ನೆಸ್ ತರಬೇತುದಾರ), ಮಾಯಾನಕ್ ಭೋಯಿ (ಫಿಜಿಯೊ).