This is the title of the web page
This is the title of the web page

ಶಾಂತಿನಗರದಲ್ಲಿ ಸಂಕ್ರಾಂತಿ ಸುಗ್ಗಿ ಹಬ್ಬದ ಕಾರ್ಯಕ್ರಮದಲ್ಲಿ ಶಾಂತಿನಗರ ಶಾಸಕರಾದ ಎನ್.ಎ.ಹ್ಯಾರಿಸ್‍ರವರು ಶಾಂತಿನಗರ ಬ್ಲ್ಯಾಕ್ ಅಧ್ಯಕ್ಷರಾದ ಪಿ.ಶಿವಕುಮಾರವರಿಗೆ ಸನ್ಮಾನಿ ಸಿದ್ದರು. ಈ ಸಂದರ್ಭದಲ್ಲಿ ವಾರ್ಡ್‍ನ ಅಧ್ಯಕ್ಷರಾದ ತಸಿಲಾ ಅಬ್ಬಾಸ್ ಹಾಗೂ ಜಾಗೃತಿ ಟ್ರಸ್ಟ್ ಅಧ್ಯಕ್ಷರಾದ ಬಿ.ನಾಗೇಶ ಇದ್ದರು.