This is the title of the web page
This is the title of the web page

ಏಕದಿನ ಸರಣಿ: ಆಸ್ಟ್ರೇಲಿಯಾಕ್ಕೆ ಸ್ಮಿತ್ ನಾಯಕ

ಅಹಮದಾಬಾದ್: ಭಾರತದ ಎದುರು ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಅವರು ಮುನ್ನಡೆಸುವರು.

ಪೂರ್ಣಾವಧಿ ನಾಯಕ ಪ್ಯಾಟ್ ಕಮಿನ್ಸ್ ಅವರು ಈ ಸರಣಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಸ್ಮಿತ್ ನಾಯಕತ್ವ ವಹಿಸುವರು.
ಸೋಮವಾರ ಮುಕ್ತಾಯವಾದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿಯೂ ಸ್ಮಿತ್ ನಾಯಕರಾಗಿದ್ದರು. ಇ

ದೇ ಶುಕ್ರವಾರ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನಲ್ಲಿ ನಡೆಯಲಿದೆ.