ಬೆಂಗಳೂರು : ಮೈಸೂರಿನಿಂದ ಬಾಗಲಕೋಟೆಗೆ ಹೋಗುವ ರೈಲ್ವೆ ಹಳಿ ಮೇಲೆ ಬಸವ ರೈಲಿಗೆತಲೆಕೊಟ್ಟುಯುವಕ, ಯುವತಿಆತ್ಮಹತ್ಯೆ ಮಾಡಿಕೊಂಡಿರುವಘಟನೆ ನಿನ್ನೆರಾತ್ರಿ ೭ ರ ಸುಮಾರಿಗೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ಠಾಣ ವ್ಯಾಪ್ತಿಯತೊಂಡೆಬಾವಿ ಮತ್ತು ಮಾಕಳಿ ಮಧ್ಯೆಜರಗಿದೆ.
ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ಶವಗಳನ್ನು ಶವಗಾರಕ್ಕೆ ಕಳುಹಿಸಿರುತ್ತಾರೆ ಮತ್ತು ಶವಗಳ ಪತ್ತೆಗಾಗಿಕ್ರಮಕೈಗೊಂಡಿರುತ್ತಾರೆ.
ಮೃತ ಹೆಣ್ಣು ಮತ್ತು ಗಂಡಿಸಿನ ವಯಸ್ಸುಅಂದಾಜು ೫೫ ರಿಂದ ೬೦ ಎಂದು ಭಾವಿಸಿ, ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರುಯು ಡಿ ಆರ್ ಪ್ರಕರಣದಾಖಲು ಮಾಡಿಕೊಂಡುತನಿಖೆಕೈಗೊAಡಿರುತ್ತಾರೆ.



