This is the title of the web page
This is the title of the web page
Advertisement Tariff
Cookies Policy
Disclaimer Policy
DMCA Policy
Privacy Policy
Terms and Conditions
Contact Us
About Us
Home
Video
Local
Crime
Politics
State
National
international
Entertainment
More
Technology
Health & Fitness
Sports
Business
Feature Article
Recipes
Tag:
ನಾಡೋಜ
ಬೆಂಗಳೂರು ಬ್ರಹ್ಮಸಮಾಜದ ಆಶ್ರಯದಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಡಾ. ರಾಣಿಗೋವಿಂದರಾಜು ಅವರು ರಚಿಸಿರುವ ರಾಜಾ ರಾಮಮೋಹನರಾಯ್ ಕೃತಿಯ ಇಂಗ್ಲೀಷ್ ಆವೃತ್ತಿಯನ್ನು ನಾಡೋಜ, ಡಾ. ವೂಡೇ. ಪಿ. ಕೃಷ್ಣ ಲೋಕಾರ್ಪಣೆಗೊಳಿಸಿದರು. ಬೆಂಗಳೂರು ಬ್ರಹ್ಮ ಸಮಾಜದ ಅಧ್ಯಕ್ಷ ಡಾ. ಅಶೋಕ ಗುರುದಾಸ್, ಡಾ. ರಾಣಿಗೋವಿಂದರಾಜು, ನಿರ್ಗುಣಾರ್ಥಿ, ಶೋಭಿನಿ ಗುರುದಾಸ್ ಪ್ರತಿಭಾ ಮುಂತಾದವರಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿವೇಕ ಯುವ ಮತ್ತು ಗಮ್ಯ ಫೌಂಡೇಶನ್, ಕೈಗಾರಿಕೆ & ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರುಗಳ ಸಹಯೋಗದೊಂದಿಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿರುವ `ಗಾಂಧಿ ಸ್ಮರಣ, ಗಾಂಧಿ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಗಡಿ ಹಾಗೂ ನದಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ.ಶಿವರಾಜ್ ವಿ.ಪಾಟೀಲ, ಪ್ರಜಾವಾಣಿ ಮುಖ್ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ನಾಡೋಜ , ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ: ವೂಡೇ ಪಿ.ಕೃಷ್ಣ, ವಿವೇಕ ಯುಗ ಪ್ರತಿಷ್ಠಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.