ಶಿಡ್ಲಘಟ್ಟ: ಶಿಡ್ಲಘಟ್ಟ: ರಾಷ್ಟ್ರಪತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ನಗರದ ಬಸ್ ನಿಲ್ದಾಣದ ಬಳಿ ಪೊರಕೆ ಹಿಡಿದು ತಹಸಿಲ್ದಾರ್, ನಗರಸಭೆ ಆಯುಕ್ತೆ ಹಾಗೂ ತಾಲ್ಲೂಕು ಪಂಚಾಯಿತಿ ಇ.ಓ ಶ್ರೀಮತಿ ಹೇಮಾವತಿ ಹಾಗೂ ಅಧಿಕಾರಿಗಳು ಕಸಗುಡಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ನಗರದ ತಾಲ್ಲೂಕು ಆಡಳಿತ ಭವನದಲ್ಲಿ ರ್ಪಡಿಸಿದ್ದ ಕರ್ಯಕ್ರಮದಲಿ ಪಾಲ್ಗೊಳ್ಳುವ ಮುನ್ನ ತಹಸಿಲ್ದಾರ್ ಗಗನಸಿಂಧು , ನಗರಸಭೆ ಆಯುಕ್ತೆ ಶ್ರೀಮತಿ ಅಮೃತ, ತಾಲೂಕು ಪಂಚಾಯಿತಿ ಕರ್ಯನರ್ವಾಹಕ ಅಧಿಕಾರಿ ಹೇಮಾವತಿ ಹಾಗೂ ರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಬಾ: ವೆಂಕಟೇಶ್ ಮರ್ತಿ ಹಾಗೂ ಇತರರು ತಾವೇ ಪೊರಕೆ ಹಿಡಿದು, ಪೌರಕರ್ಮಿಕರೊಂದಿಗೆ ಬೀದಿಯಲ್ಲಿ ಕಸಗುಡಿಸಿದರು.
ಸರ್ವಜನಿಕರು ಈ ದೃಶ್ಯ ಕಂಡು ಆಶ್ರ್ಯಚಿಕಿತರಾದರು. ಪ್ರತಿದಿನ ಮುಂಜಾನೆ ಎದ್ದು ಕಸಗುಡಿಸುವ ಪೌರಕರ್ಮಿಕರು ಉಲ್ಲಾಸದಿಂದ ಅಧಿಕಾರಿಗಳ ಜೊತೆಗೆ ಕೆಲಸ ಮಾಡಿದರು.