ಚಳ್ಳಕೆರೆ: ಗುಡುಗು-ಸಿಡಿಲು ಬಡಿತ ದಂತಹ ಪ್ರಕೃತಿ ವಿಕೋಪದಿಂದ ಆಗುವ ಪ್ರಾಣ ಆನೆಯನ್ನು ತಡೆಯ ಲು. ಚಿತ್ರದುರ್ಗ ಜಿಲ್ಲಾಧಿಕಾರಿ ಗಳ ಆದೇಶದ ಮೇರೆಗೆ, ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ, ಚಳ್ಳಕೆರೆ ತಹ ಸೀಲ್ದಾರ್ ರೇಹನ್ ಪಾಶ ಅಧಿಕಾರಿಗಳಿಗೆ ತಿಳಿಸಿದರು.
ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ತಹಸೀಲ್ದಾರ್ ರೇಹನ್ ಪಾಷ. ಚಿತ್ರದುರ್ಗ ಜಿಲ್ಲೆ ಹಾಗೂ ಕರ್ನಾಟಕದ ಹಲವು ಭಾಗಗ ಳಲ್ಲಿ ಮೇ 7ರಿಂದ ಗುಡುಗು-ಸಿಡಿಲು ಸೇರಿದ ಮಳೆ, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ.ಸಿಡಿಲು ಸಾಮಾನ್ಯವಾಗಿ ,ಮಧ್ಯಾಹ್ನ ಅಥವಾ ಸಂಜೆಯ ವೇಳೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದ್ದ ರಿಂದ ಪ್ರಕೃತಿ ವಿಕೋಪಗಳನ್ನು ತಡೆಯಲು. ಸರಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ನಿರ್ದೇಶನ ಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ, ಗುಡು ಗು-ಸಿಡಿಲು ಹಾಗೂ ಮಳೆಯಿಂದ ಆಗುವ ಆನೆಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನುಕೈಗೊಳ್ಳುವಂತೆ,ಚಿತ್ರದು ರ್ಗ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಗುಡುಗು ಹಾಗು ಸಿಡಿಲು ಬಡಿತ ದಿಂದ ಆಗುವ ಪ್ರತಿ ಕೂಲ ಪರಿಣಾ ಮಗಳನ್ನು ತಗ್ಗಿಸಲು, ಅವಮಾನ ಇಲಾಖೆ ಸೂಚನೆ ನೀಡುವ ಸಲಹೆ ಮತ್ತು ಸೂಚನೆ ಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ನಾಗರಿ ಕರಿಗೆ, ವ್ಯಾಪಕ ಪ್ರಚಾರ ನೀಡಿ. ಪ್ರಕೃತಿ ವಿಕೋಪ ದಿಂದಾಗುವ ಪ್ರಾಣ ಹಾನಿ ಹಾಗೂ ಪರಿಸರ ಹಾನಿಯ ನ್ನು ತಪ್ಪಿಸಲು. ತಾಲೂಕಿನ ಸಂಬಂಧಪಟ್ಟ ಅಧಿಕಾರಿ ಗಳು, ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ, ತಹಸೀಲ್ದಾ ರ್ ರೇಹನ್ ಪಾಷ ತಿಳಿಸಿದರು.