ಸಿರಿಗನ್ನಡ ವೇದಿಕೆ ರಾಜಾಜಿನಗರ ಶಾಖೆ ವತಿಯಿಂದ ವರಕವಿ ದ.ರಾ.ಬೇಂದ್ರೆ ರವರ 127 ನೆ ಜನ್ಮ ದಿನಾಚರಣೆಯನ್ನು ಶೇಷಾದ್ರಿಪುರ ಕೆನ್ ಕಲಾ ಶಾಲೆಯಲ್ಲಿ ಆಚರಿಸಲಾಯಿತು.ಬೇಂದ್ರೆ ಕುರಿತಾಗಿ ಡಾ.ವಿ.ರಾಣಿ ಗೋವಿಂದರಾಜು ಉಪನ್ಯಾಸ ನೀಡಿದರು. ಸಿರಿಗನ್ನಡ ವೇದಿಕೆ ರಾಜಾಜಿನಗರ ಅಧ್ಯಕ್ಷರಾದ ಕೆ.ಎ.ಶಾಂತಮೂರ್ತಿ ಹಾಗೂ ಬೆಂಗಳೂರು ಜಿಲ್ಲಾಧ್ಯಕ್ಷರಾದ ಉಮೇಶ್.ಸಿ.ಎನ್ ಉಪಸ್ಥಿತರಿದ್ದರು

Leave a Review