ಬೆAಗಳೂರು: ಜಾತಿಗಣತಿಯಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ನಾಯಕರು ಗೊಂದಲದಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಸರ್ಕಾರಕ್ಕೆ ಸಿಕ್ಕಾಗ ಜನಪರ ಕೆಲಸಗಳು ಆಗುತ್ತಿವೆ. ದಲಿತರಿಗೆ ಯತ್ನಾಳ ಎಷ್ಟು ಗೌರವ ಕೊಡ್ತಾರೆ ಎಂದು ಜನರಿಗೆ ಗೊತ್ತಿದೆ. ದಲಿತರ ಬಗ್ಗೆ ಮಾತನಾಡುವ ಯೋಗ್ಯೆ ಯತ್ನಾಳ್ಗೆ, ಬಿಜೆಪಿಗರಿಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.