ಈ ವಿದ್ಯುತ್ ಸ್ವೀಕರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಚಿಂತಾಮಣಿ, ಮಸ್ತೇನಹಳ್ಳಿ, ತಳಗವಾರ, ಕೆ ರಾಗುಟ್ಟಹಳ್ಳಿ, ನಂದಿಗಾನಹಳ್ಳಿ, ಜಿ ಕೋಡಿಹಳ್ಳಿ ಇರಗಂಪಲ್ಲಿ, ಎಂ ಗೊಲ್ಲಹಳ್ಳಿ, ಶಿಡ್ಲಘಟ್ಟ ತಾಲೂಕಿನ ಶಿಡ್ಲಘಟ್ಟ ಚಿಮಂಗಲ, ವೈ ಹುಣಸೆನಹಳ್ಳಿ, ಮೇಲೂರು, ಗಂಜಿಗುಂಟೆ, ದಿಬ್ಬುರಹಳ್ಳಿ ಚೇಳೂರು ತಾಲೂಕಿನ ಏಣಿಗದಲೇ, ಬುರುಡುಗುಂಟೆ, ಮೊಮ್ಮೇಪಲ್ಲಿ ಕ್ರಾಸ್, ಕೋಲಾರ ತಾಲೂಕಿನ ಶೆಟ್ಟಿ ಮಾಲಮಂಗಲ, 66/11 ಕೆ ವಿ ಉಪಕೇಂದ್ರಗಳಿಗೆ ಸದರಿ ದಿನಾಂಕದಂದು ಮುಂಜಾನೆ 9 ಘಂಟೆಯಿಂದ ಸಂಜೆ 5 ಘಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಆದ್ದರಿಂದ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಚಿಂತಾಮಣಿ ವಿಭಾಗೀಯ ಕರ್ನಾಟಕ ವಿದ್ಯುತ್ ಪ್ರಸರನ ನಿಗಮದ ಕಾರ್ಯನಿರ್ವಹಕ ಇಂಜಿನಿಯರ್ ಕೆ. ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ