ಬೆಂಗಳೂರು: ರಾಮ್ ಮೂರ್ತಿ ನಗರ ಪೊಲೀಸರು ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡುತ್ತಿದ್ದ ಹಾಗೂ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ಮೂರು ಜನರನ್ನು ಬಂಧಿಸಿ 2,30,000 ಬೆಲೆ ಬಾಳುವ ಐದು ಮೊಬೈಲ್ ಫೋನ್ ಗಳು ಹಾಗೂ ಒಂಬತ್ತು ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳಾದ ಸೈಯದ್ ಪಾಷಾ 33, ಸಲ್ಮಾನ್ 26 ಮತ್ತು ಮಹಿಳೆ ಉಸ್ನ ಬಾನು 28, ಸೇರಿದಂತೆ ಮೂರು ಜನರನ್ನು ಬಂಧಿಸಿರುತ್ತಾರೆ.



