ಬೆಂಗಳೂರು : ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂರುಜನ ಮೃತಪಟ್ಟಿರುವಘಟನೆಎಲೆಕ್ಟಾçನಿಕ್ ಸಂಚಾರ ಪೊಲೀಸ್ಠಾಣಾ ವ್ಯಾಪ್ತಿ, ಪೀಣ್ಯ ಸಂಚಾರ ಪೊಲೀಸ್ ಮತ್ತು ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿಜರುಗಿದೆ. ಎಲೆಕ್ಟಾçನಿಕ್ ಸಿಟಿ ಪ್ರಚಾರ ಪೊಲೀಸ್ಠಾಣೆ ವ್ಯಾಪ್ತಿಯಕೂಡ್ಲುಗೇಟ್ ಬಳಿ ಟೆಂಪೋಟ್ರಾವೆಲರ್ಆಟೋ ಚಾಲಕನಿಗೆ ಡಿಕೆ ಹೊಡೆದ ಪರಿಣಾಮಆಟೋ ಚಾಲಕ ಗವಿರಾಜ್(೨೩) ಎಂಬ ವ್ಯಕ್ತಿ ಮೃತಪಟ್ಟಿರುತ್ತಾನೆ.
ಪೀಣ್ಯ ಸಂಚಾರ ಪೊಲೀಸ್ಠಾಣಾ ವ್ಯಾಪ್ತಿಯ ಪೀಣ್ಯಜಂಕ್ಷನ್ ಬಳಿ ಮೋಟರ್ ಸೈಕಲ್ ಸವಾರನಿಗೆಕಾರ್ಡಿಕಿ ಹೊಡೆದ ಪರಿಣಾಮ ಪವನ್ಕಲ್ಯಾಣ್ಆಚಾರಿ (೨೩) ಎಂಬ ಮೃತಪಟ್ಟಿರುತ್ತಾನೆ. ಎಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ಠಾಣಾ ವ್ಯಾಪ್ತಿಯ ೧೯ನೇ ಮುಖ್ಯರಸ್ತೆಜಂಕ್ಷನ್ ಬಳಿ ಈಚರ್ಗಾಡಿ ಮೋಟಾರ್ಸೈಕಲ್ ಸವಾರರಿಗೆಡಿಕ್ಕಿ ಹೊಡೆದ ಪರಿಣಾಮ ಹರೀಶ್ (೨೪)ಎಂಬಾತ ಮೃತಪಟ್ಟಿರುತ್ತಾನೆಈತನು ಮೂಲತಃಆಂಧ್ರಪ್ರದೇಶರಾಜ್ಯದವನಾಗಿರುತ್ತಾನೆ.



