This is the title of the web page
This is the title of the web page

ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಮೂವರು ದುರ್ಮರಣ

ದಾವಣಗೆರೆ: ಮೋಟಾರ್ ಸೈಕಲ್‍ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ದಾವಣಗೆರೆ ಸಮೀಪದ ಆನಗೋಡು ಬಳಿ ಸಂಭವಿಸಿದೆ.

ಮೃತರನ್ನು ಪರಶುರಾಮ್(24), ಸಂದೇಶ್(23), ಶಿವು(26) ಎಂದು ಗುರುತಿಸಲಾಗಿದೆ.
ಮೃತರು ದಾವಣಗೆರೆಯ ರಾಮನಗರದ ನಿವಾಸಿಗಳು ಎಂದು ಹೇಳಲಾಗಿದೆ.