ಬೆಂಗಳೂರು: ಟಿಂಬರ್ ಯಾರ್ಡ್ ಗೆ ಮತ್ತು ಗೌರ್ಮೆಂಟ್ಸ್ ಫ್ಯಾಕ್ಟರಿಗೆ ಬೆಂಕಿ ತಗೋಲಿ 5 ಕೋಟಿ ರೂ ಅಧಿಕ ಮೌಲ್ಯದ ಬಟ್ಟೆ, ಐಷಾರಾಮಿ ಕಾರು ಹಾಗೂ 40 ದ್ವಿಚಕ್ರವಾಹನಗಳು ಬೆಂಕಿ ಗಾಉತಿಯಾಗಿರುವ ಘಟನೆ ನಿನ್ನೆ ರಾತ್ರಿ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಭವಿಸಿದೆ.
ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿರುವ ಟಿಂಬರಿಯ ಅಡುಗೆ ರಾತ್ರಿ 3 ಗಂಟೆಯ ಸಮಯದಲ್ಲಿ ಈ ಅವಘಡ ಸಂಭವಿಸಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ.
ಸುಮಾರು ಎಂಟು ಅಗ್ನಿಶಾಮಕ ದಳದ ವಾಹನಗಳ ಸಿಬ್ಬಂದಿಗಳು ಅಗ್ನಿಯನ್ನು ನಂದಿಸುವುದರಲ್ಲಿ ಯಶಸ್ವಿಯಾಗಿರುತ್ತಾರೆ.ಅಗ್ನಿಗಹುತಿಯಾದ ಲವ್ ಅಬಲ್ ಗಾರ್ಮೆಂಟ್ಸ್ ಕಟ್ಟಡದ ತುಂಬಾ ಹೊಗೆಯು ಸಹ ತುಂಬಿರುತ್ತದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿರುತ್ತಾರೆ.