ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಅವರ ಮಗಳು ತ್ರಿದೇವಿ ಪೊನ್ನಕ್ಕ, ಹುಟ್ಟುಹಬ್ಬ ಸಂಭ್ರಮದಿAದ ನಡೆಯಿತು. ಈ ಸಂಭ್ರಮದ ಮಧ್ಯೆ ಯೇ `ಃuಟಟಥಿ’ ಸಿನಿಮಾದ ಮುಂಗಡ ಚೆಕ್! ಭುವನ್ ಅವರನ್ನು ತಲುಪಿದ್ದು ವಿಶೇಷ..
ಗಣೇಶ ಮಹಾದೇವ್ ಸ್ಟುಡಿಯೊಸ್ ನಿರ್ಮಾಣ ಸಂಸ್ಥೆ ಇಂದ ಭುವನ್ ಪೊನ್ನಣ್ಣ ಅವರ ಕೈಗೆ ಬಂದ ಈ ಅಪರೂಪದ ಉಡುಗೊರೆ, ಮಗಳ ಮೊದಲ ಹುಟ್ಟುಹಬ್ಬವನ್ನು ವೃತ್ತಿಜೀವನದ ಹೊಸ ಅಧ್ಯಾಯದ ಶುಭಾರಂಭವಾಗಿಸಿತು.
ಗಣೇಶ್, ರಮೇಶ್ ಅರವಿಂದ್, ಜಯಮಾಲಾ, ಪ್ರಣಿತಾ, ಶ್ರುತಿ, ಸುಧಾರಾಣಿ, ಮಲಾಶ್ರೀ , ತಾರಾ ನಿರ್ದೇಶಕ: ಯೋಗರಾಜ್ ಭಟ್ ನಿರ್ಮಾಪಕ: ವೆಂಕಟ್ ನಾರಾಯಣ್ ಡಾ ರಾಯ್,ಅರವಿಂದ್ ರೆಡ್ಡಿ, ವಿಜಯ್ ಟಾಟಾ & ಅಮೃತಾ ಟಾಟಾ ಗಣೇಶ ಮಹಾದೇವ್ ಶಾಸಕರುಗಳಾದ ಡಾ. ಅಶ್ವತ್ಥನಾರಾಯಣ್, ಎ.ಎಸ್. ಪೊನ್ನಣ್ಣ, ಎನ್.ಎ. ಹ್ಯಾರಿಸ್,ಮಾಜಿ ಶಾಸಕ ರೋಷನ್ ಬೇಗ ಭಾರತೀಯ ಹಾಕಿ ನಾಯಕ ಅರ್ಜುನ್ ಹಾಲಪ್ಪ, ಕೊಡವ ಸಮಾಜ ಅಧ್ಯಕ್ಷ ಚಿರಿಯಾಪಾಂಡ ಸುರೇಶ್ ಪಾಲ್ಗೊಂಡರು..
ಮಗುವಿಗೆ ಹೃದಯಸ್ಪರ್ಶಿ ಆಶೀರ್ವಾದಗಳು ಸುರಿಮಳೆಯಂತೆ ಹರಿದು ಬಂತು ಎಂದು ಹರ್ಷಿಕಾ ಸಂಭ್ರಮಿಸಿದರು.