ಬೆ ಗಳೂರು: ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡು ಕೋಟಿ ೨೫ ಲಕ್ಷ ಬೆಲೆಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಓಕೆಕೆ ಕ್ರಿಶ್ಚಿಫರ್(೪೫) ನನ್ನು ಬಂಧಿಸಿ….
ಒಂದು ಕೆಜಿ ೭೦ ಗ್ರಾಂ ಎಂಡಿ ಕ್ರಿಸ್ಟಲ್, ೨೭ ಗ್ರಾಂ ಎಂಡಿಎ ಫಿಲ್ಸ್, ನಗದು ವಶಪಡಿಸಿಕೊಂಡಿರುತ್ತಾರೆ, ಮತ್ತೊಂದು ಪ್ರಕರಣದಲ್ಲಿ ಬಂಡೆಪಾಳ್ಯದಲ್ಲಿ ಸಿ ಸಿ ಬಿ ಪೊಲೀಸರು ನವೀನ್ ರಾಜ್ ಎಂಬತನನ್ನು ಬಂಧಿಸಿ ಎಲ್ ಎಸ್ ಡಿ ಸ್ಕಿçಪ್ಸ್ ೧೦೦ ನಂಬರ್, ಕೊಕ್ಕೆನ್ ಐದು ಕೆಜಿ, ಮೂರು ಮೊಬೈಲ್ ಒಂದು ಲ್ಯಾಪ್ಟಾಪ್ ನಗದು ಎರಡು ಲಕ್ಷ ವಶಪಡಿಸಿಕೊಂಡಿರುತ್ತಾರೆ,
೨೫ ಲಕ್ಷ ರೂ. ಬೆಲೆಯ ಮಾದಕ ವಸ್ತು ವಶ, ಇಬ್ಬರ ಬಂಧನ



