ಬೆಂಗಳೂರು: ಸುಬ್ರಮಣ್ಯಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮೇಘನಾ ಮತ್ತು ಆದಿತ್ಯ ಎಂಬುವವರು ಎಂಡಿಎಂಎ ಮತ್ತು ಗಾಂಜಾ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿರುತ್ತಾರೆ.
ಏಳು ಗ್ರಾಂ ಎಂಡಿಗೆ ಮತ್ತು ೫೩ ಗ್ರಾಂ ಗಾಂಜಾ ಇವರ ಬಳಿ ಇತ್ತು ಎಂದು ಡಿಸಿಪಿ ರವರು ತಿಳಿಸಿದರು. ಸುಬ್ರಮಣ್ಯಪುರ ಪೊಲೀಸರು ಮೇಘನಾ ಮತ್ತು ಆದಿತ್ಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿರುತ್ತಾರೆ.



