This is the title of the web page
This is the title of the web page

ಬೈಕ್‍ಗೆ ಕಾರು ಡಿಕ್ಕಿ: ಇಬ್ಬರು ದುರ್ಮರಣ

ಬೆಂಗಳೂರು: ಮೋಟಾರ್ ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕ ತಾಲೂಕಿನ ಚಳ್ಳಹಳ್ಳಿ ಬಳಿ ನಡೆದಿದೆ.

ರಾಮಯ್ಯ (39), ನಾಗರಾಜ್ (42) ಎಂಬುವರೇ ಮೃತಪಟ್ಟಿರುವ ದುರ್ದೈವಿಗಳು. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.