ಬೆಂಗಳೂರು: ಮಧ್ಯರಾತ್ರಿಒಂದುವರೆ ಸುಮಾರಿಗೆ ದ್ವಿ ಚಕ್ರವಾಹನದಲ್ಲಿಕ್ರಿಸ್ಟಾಫಾರ್ ವಿಜಯ್(೫೦) ಎಂಬ ವ್ಯಕ್ತಿಅತಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿ ಸ್ವತಃ ಮರಕ್ಕೆಡಿಕ್ಕಿ ಹೊಡೆದುಕೊಂಡುತಲೆಗೆತೀವ್ರತರವಾದಗಾಯ ಸಂಭವಿಸಿ ಮೃತಪಟ್ಟಿರುತ್ತಾನೆ.
ವಿಜಯ್ಕಾಕ್ಸ್ಟೌನ್ ನಿವಾಸಿಯಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ, ಆರ್ ಟಿ ನಗರ ಸಂಚಾರಿ ಪೊಲೀಸರು ಪ್ರಕರಣದಾಖಲು ಮಾಡಿಕೊಂಡಿರುತ್ತಾರೆ.
“ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಸವಾರ ಸಾವು”
