ಇಂದು ಬೆಳಿಗ್ಗೆ ಧರ್ಮಪತ್ನಿ ಶೈಲಜಾ ಅವರೊಂದಿಗೆ ಕೇಂದ್ರ ಸಚಿವರಾದ ವಿ ಸೋಮಣ್ಣ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಗೆ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ಉಪಸ್ಥಿತರಿದ್ದ ಪೂಜ್ಯರ ದರ್ಶನಾಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ, ಮುಖಂಡರಾದ ಪಟ್ಟಣಗೆರೆ ಜಯಣ್ಣ ಅವರು, ಉಮಾಶಂಕರ ಅವರು ಉಪಸ್ಥಿತರಿದ್ದರು.



