ಬೆಂಗಳೂರು: ಬೆಂಗಳೂರು ಗ್ರಾಮಾಂತರ ಆನೇಕಲ್ ಉಪ ವಿಭಾಗದ ಬನ್ನೇರುಘಟ್ಟ, ಸೂರ್ಯ ನಗರ, ಜಿಗಣಿ, ಅತ್ತಿಬೆಲೆ, ಆನೇಕಲ್, ಸರ್ಜಾಪುರ ಮತ್ತು ಹೆಬ್ಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಲಿರುವ ಅಂದಾಜು ಸುಮಾರು 400 ಜನ ರೌಡಿಗಳ ಪೆರೇಡ್ ಅನ್ನು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ಪುರುಷೋತ್ತಮ್ ರವರ ಆದೇಶದ ಮೇರೆಗೆ ರೌಡಿ ಆಸಾಮಿಗಳಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಹಾಗೆ ಯಾವುದೇ ಸಮಾಜಘಾತುಕ ದೃಷ್ಕೃತ್ಯಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಿದರು.