ಕಿರಣ್ ರಾಜ್ ಹಾಗೂ ಕ್ರಿಸ್ ಪ್ರಮುಖಪಾತ್ರದಲ್ಲಿ ನಟಿಸಿರುವ, ಸುದರ್ಶನ್ ಸುಂದರರಾಜ್ ನಿರ್ಮಾಣದ ಹಾಗೂ ಪ್ರಸಿದ್ಧ್ ನಿರ್ದೇಶನದ “ಶೇರ್” ಚಿತ್ರ ಈ ವಾರ (ಮೇ 15ರಂದು) ಬಿಡುಗಡೆಯಾಗುತ್ತಿದೆ. ಕಿರಣ್ ರಾಜ್, ಕ್ರಿಸ್ ಸುರೇಖ, ತನೀಶಾ ಕುಪ್ಪಂಡ, ಯಶ್ ಶೆಟ್ಟಿ, ಶೋಭ್ ರಾಜ್, ಬಲ ರಾಜ್ವಾಡಿ, ವೀಣಾಸುಂದರ್ ಮುಂತಾದವರ ತಾರಾಬಳಗ “ಶೇರ್” ಚಿತ್ರದಲ್ಲಿದೆ.



