LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಯಶಸ್ವಿಯಾಗಿ ಮುಕ್ತಾಯಗೊಂಡ ಬ್ರಿಲಾಂಟೆ ಪಿಯಾನೋ ಫೆಸ್ಟಿವಲ್

ಬೆಂಗಳೂರು: ಬೆಂಗಳೂರು ದಕ್ಷಿಣದಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಪೋರಂನಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಬ್ರಿಲಾಂಟೆ ಪಿಯಾನೋ ಫೆಸ್ಟಿವಲ್ ನೂರಾರು ಜಾಗತಿಕ ಮಟ್ಟದ ಕಲಾವಿದರ ಒಟ್ಟುಗೂಡುವಿಕೆ ಮತ್ತು ಸಾವಿರಾರು ಸಂಗೀತ ಪ್ರೇಮಿಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಮುಕ್ತಾಯ ಗೊಂಡಿದೆ.

ಬ್ರಿಲಾಂಟೆ ಪಿಯಾನೋ ಫೆಸ್ಟಿವಲ್ ನ 5ನೇ ಆವೃತ್ತಿಯನ್ನು ಕೊಡೈಕೆನಾಲ್ ಇಂಟರ್ ನ್ಯಾಷನಲ್ ಸ್ಕೂಲ್ ಅದ್ದೂರಿಯಾಗಿ ಪ್ರಸ್ತುತಪಡಿಸಿತು. 18 ದೇಶಗಳ ಮತ್ತು 16 ರಾಜ್ಯಗಳ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ. ವಿಶೇಷವಾಗಿ ಲಿಡಿಯನ್ ನಾದಸ್ವರಮ್, ಮನೋಜ್ ಜಾರ್ಜ್, ರಾಧಾ ಥಾಮಸ್, ಪ್ರೊ .ಮಾರೂವಾನ್ ಬನಾಬ್ದಲ್ಲಾ, ಡಾ. ಆಡಮ್ ಜೆ. ಗ್ರೆಗ್, ಅಮನ್ ಮಹಾಜನ್, ಅಮೃತವಾಶಿನಿ, ಕೆಐಎಸ್ ಕಾಯಿರ್, ನಾಲಾಯಕ್, ಸುನೆಪ್ಸಾಂಗ್ಲಾ, ಜೆಂಟಿಜಂಗ್ ತ್ರಿಶನಾ ಐಯರ್, ಅನಿವೋ ಕುವೋಟ್ಸು, ನೌನೆ ಕುವೋಟ್, ನೌನೆ ನಾಗಿ, ನೌನೆ ನಾಗಿ ಹೋಪ್ ಅಕಾಡೆಮಿ ದಿಮಾಪುರ್, ಉಲಿಕ್ರೇ ಫೋಕ್ ಗ್ರೂಪ್ ಕಾರ್ಯಕ್ರಮಗಳು ಗಮನ ಸೆಳೆಯಿತು. ವಿಶೇಷ ಚೇತನ ಸಂಗೀತಗಾರರು ನೀಡಿದ ಸಂಗೀತ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಕುರಿತು ಬ್ರಿಲಾಂಟೆ ಪಿಯಾನೋ ಉತ್ಸವದ ಸಂಸ್ಥಾಪಕ ಮತ್ತು ನಿರ್ದೇಶಕರಾದ ಕ್ಯೊಚಾನೋ ಟಿಸಿಕೆ, "ಸಂಗೀತದ ಮೂಲಕ ಜನರನ್ನು ಒಟ್ಟುಗೂಡಿಸಬಹುದು ಎನ್ನುವುದಕ್ಕೆ ಬ್ರಿಲಾಂಟೆ ಮತ್ತೊಮ್ಮೆ ಸಾಕ್ಷಿಯಾಗಿದೆ" ಎಂದರು. ಕಾರ್ಯಕ್ರಮ ಉದ್ಘಾಟಿಸಿದ್ದ ಸಮಾಜಸೇವಕಿ ರೇವತಿ ಕಾಮತ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆಚ್ಚುಗೆ ಸಲ್ಲಿಸಿದರು. ಇದೇ ವೇಳೆ ಯುವ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸಲು ಸಂಗೀತ ಸ್ಪರ್ಧೆ ನಡೆದಿದ್ದು, ಮಂತ್ರ ಉಪಾಧ್ಯಾಯ, ಐಸಾಕ್ ವಾಟ್ಸ್, ಹೃಷೀಕ್ ಗಣೇಶ್, ಇಶಾನ್ ಕೃಷ್ಣ ಆನಂದ್, ಅಕ್ಷದಾ ಕೃಷ್ಣನ್, ಆರವ್ ಲಾಡ್, ಲೀನೆ ಬೆಸ್ಟರ್‍ವಿಚ್, ಸೃಂಜಯ್ ದಾಸ್, ವೈಷ್ಣವಿ ದೋಂತಿ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಗಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು