LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ತಾಯಿ ಕೊಂದ ಪಾಪಿ ಪುತ್ರ

ಬೆಂಗಳೂರು: ಮಹಡಿ ಮೇಲಿಂದ ತಳ್ಳಿ ತಾಯಿಯನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್‌ಆರ್‌ನಗರದಲ್ಲಿ ನಡೆದಿದೆ. ತಾಯಿ ಸಾವಿತ್ರಮ್ಮನ(72) ಕೊಲೆಯಾದ ಮೃತ ದುರ್ದೈವಿ. ಪುತ್ರ ವೆಂಕಟೇಶ (42) ಎಂಬಾತನೇ ಕೊಲೆಗೈದ ಪಾಪಿ ಪುತ್ರ. ಆರ್‌ಆರ್ ನಗರದ ಬೆಮಲ್ ಲೇಔಟ್ ಮನೆಯಲ್ಲಿ ಈ ಘಟನೆ ನಡೆದಿದೆ. .
ಪಾರ್ಶ್ವವಾಯು ಅನಾರೋಗ್ಯದಿಂದ ಮನೆಯಲ್ಲೇ ಇದ್ದ ತಾಯಿ ಸುಮಾರು 4-5 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು. ಇದೇ ಬೇಸರದಿಂದ ಮೂರನೇ ಮಹಡಿಯಿಂದ ತಾಯಿಯನ್ನ ನೂಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST