ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಭಾರತದ ಸಂದೀಪ್ ಸಿಂಗ್ ಮನ್ ಮತ್ತು ಹ್ಯಾನಿ ಅವರು ಕ್ರಮವಾಗಿ ಪುರುಷರ 400 ಮೀಟರ್ಸ್ ಮತ್ತು ಜಾವೆಲಿನ್ ಸ್ಪರ್ಧೆಗಳಲ್ಲಿ ದೇಶಕ್ಕೆ ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ.ಐಚಿ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ 400 ಮೀಟರ್ಸ್ನಲ್ಲಿ ಸಂದೀಪ್ ಸಿಂಗ್ ಹಾಗೂ ಜಾವೆಲಿನ್ನಲ್ಲಿ ಹ್ಯಾನಿ ವಿಶ್ವ ದಾಖಲೆಯನ್ನು ನಿರ್ಮಿಸುವ ಮೂಲಕ ಭಾರತಕ್ಕೆ ಮತ್ತೆರೆಡು ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ.