ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ಲಿಖಿತಗೊಂಡಿದೆ. ತೀವ್ರ ಕುತೂಹಲ ಮತ್ತು ಆತಂಕದ ಕ್ಷಣಗಳ ನಂತರ, ಶನಿವಾರ ಮಧ್ಯಾಹ್ನ ಸರಿಯಾಗಿ 12:05:30 ಕ್ಕೆ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಸ್ಕೈರೂಟ್ ಸಂಸ್ಥೆಯ `ವಿಕ್ರಮ್-1′ ರಾಕೆಟ್ ಯಶಸ್ವಿಯಾಗಿ ನಭಕ್ಕೆ ಜಿಗಿಯಿತು.
ಖಾಸಗಿ ಕಕ್ಷೆಯ ರಾಕೆಟ್ `ವಿಕ್ರಮ್-1′ ಯಶಸ್ವಿ ಉಡಾವಣೆ



