ಚಳ್ಳಕೆರೆ: ನಿನ್ನೆ ಬೆಳಗಿನ ಜಾವ ನಿಧನರಾದ ಯೋಜನಾ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ.
ಇಂದು ಸಂಜೆ 5 ಗಂಟೆ ಸುಮಾರಿಗೆ ಚಳ್ಳಕೆರೆಯ ಮುಕ್ತಿ ಧಾಮದಲ್ಲಿ ಜೈನ ಸಮುದಾಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಸುಧಾಕರ್ ಮಗ ಸುಹಾಸ್ ಅವರು…
ಇಂದು ಸಂಜೆ ಸಚಿವ ಸುಧಾಕರ್ ಅಂತ್ಯಕ್ರಿಯೆ



