ಚನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಒಡಕು ಮೂಡಿ ಎರಡು ಬಣಗಳಾಗಿ ಇಬ್ಬಾಗವಾಗಿವೆ. ಸಿ.ವಿ. ಷಣ್ಮುಗಂ ನೇತೃತ್ವದ 30 ಜನರು ಹೊರ ಬಂದಿದ್ದು, ಟಿ. ಪಳನಿಸ್ವಾಮೀ ನೇತೃತ್ವದ 17 ಜನರು ಗುರುತಿಸಿಕೊಂಡಿದ್ದಾರೆ. ಷಣ್ಮುಗಂ ನೇತೃತ್ವದ 30 ಜನ ಶಾಸಕರು ಮುಖ್ಯಮಂತ್ರಿ ವಿಜಯ್ಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ನಾಳೆ ವಿಜಯ್ ಅವರು ತಮಿಳುನಾಡು ವಿಧಾನಸಭೆಯಲ್ಲಿ ತಮಗಿರುವ ವಿಶ್ವಾಸ ಮತವನ್ನು ಯಾಚಿಸಲಿದ್ದಾರೆ.
ಎಐಎಡಿಎಂಕೆ ಒಡಕು ಒಂದು ಬಣದಿಂದ ವಿಜಯ್ಗೆ ಬೆಂಬಲ



