ಬೆಂಗಳೂರು: ಕಾರು ಚಾಲಕ ಅತಿ ವೇಗವಾಗಿ ಆಯಾ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ ಮಹಿಳೆಯೋರ್ವಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕನ್ಯಾ ಪ್ರಕಾಶ್(63) ಎಂಬಾಕೆಯೇ ಮೃತಪಟ್ಟಿರುವ ದುರ್ದೈವಿ.
ಚಿಕ್ಕಬಾಣಾವರ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯ ಅಬ್ಬಿಗೆರೆ ರಸ್ತೆಯಲ್ಲಿರುವ ಕಾಮಾಕ್ಷಿ ಕನ್ವೆನ್ಷನ್ ಹಾಲ್, ದಾಸಪ್ಪನ ಪಾಳ್ಯ, ಮುಂಭಾಗ ರಸ್ತೆ ದಾಟುವಾಗ ಈ ಘಟನೆ ಸಂಭವಿಸಿದೆ.



