ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ `ಭೂಸ್ವಾಧೀನ ಮತ್ತು TDR” ವಿಭಾಗದ ಕಛೇರಿಯಲ್ಲಿ ಇಪ್ಪತ್ತು ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ `ಬೃಹತ್ TDR ಹಗರಣ”ಕ್ಕೆ ಸಂಬAಧಿಸಿದ ಮೂರು ವರ್ಷಗಳ “ಮಹತ್ವಪೂರ್ಣ ದಾಖಲೆ”ಗಳು ಕಾಣೆಯಾಗಿವೆ ಎಂದು ಎನ್.ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.
2014-15 ರಿಂದ 2016-17 ರ ಅವಧಿಯ ಸಂಪೂರ್ಣ ದಾಖಲೆಗಳು ಲಭ್ಯವಿಲ್ಲ ಎಂಬ ಮಾಹಿತಿ ನೀಡಿರುವ ಖಿಆಖ ಮತ್ತು ಭೂಸ್ವಾಧೀನ ಇಲಾಖೆಯ ಅಧಿಕಾರಿಗಳು.
ಉದಾಹರಣೆಗೆ Walkmark builders ಹಗರಣಕ್ಕೆ ಸಂಬಂಧಿಸಿದ ದಾಖಲೆಗಳು, ಮಹದೇವಪುರ ವಲಯದ ವ್ಯಾಪ್ತಿಯ ನಾಲ್ಕು ಪ್ರಮುಖ ರಸ್ತೆಗಳ ಅಗಲೀಕರಣ ಕಾರ್ಯಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಹೆಬ್ಬಾಳ – ಯಲಹಂಕ ನಡುವಿನ ರಸ್ತೆ ಅಗಲೀಕರಣ ಕಾರ್ಯದಲ್ಲಿ ಬಿಬಿಎಂಪಿ ಗಡಿ ಪ್ರದೇಶದಿಂದಾಚೆಗಿನ ಮೂರು ಕಿ. ಮೀ. ಉದ್ದದ ರಸ್ತೆಗೆ ಪಾಲಿಕೆ ವತಿಯಿಂದ TDR ನೀಡಿದ್ದ ಹಗರಣದ ದಾಖಲೆಗಳು ಸೇರಿದಂತೆ 50 ಕ್ಕೂ ಹೆಚ್ಚು ಪ್ರಮುಖ ದಾಖಲೆಗಳು ಉಃಂ ಕೇಂದ್ರ ಕಛೇರಿಯ ಖಿಆಖ ವಿಭಾಗದಲ್ಲಿ ಕಾಣೆಯಾಗಿವೆ.
“ಮೂರು ವರ್ಷಗಳ ಮಹತ್ವಪೂರ್ಣ ದಾಖಲೆ”ಗಳು ಕಾಣೆಯಾಗಿರುವ ಹಿಂದೆ ಇರುವಂತಹ ಪಾಲಿಕೆಯ ಖಿಆಖ ಮತ್ತು ಭೂಸ್ವಾಧೀನ ಇಲಾಖೆ ಹಾಗೂ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಗಳ ವಂಚಕ / ಭ್ರಷ್ಟ ಅಧಿಕಾರಿಗಳು ಮತ್ತು ವಂಚಕ TDR ಮಾಫಿಯಾದವರ ವಿರುದ್ಧ ಇಆ ಯಲ್ಲಿ ಮತ್ತು ಲೋಕಾಯುಕ್ತದಲ್ಲಿ ಓ. ಖ. ರಮೇಶ್ ಅವರು ದೂರು ದಾಖಲಿಸಿದ್ದಾರೆ.
ಭ್ರಷ್ಟಾಚಾರ, ವಂಚನೆ, ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಮತ್ತು ಸರ್ಕಾರಿ ದಾಖಲೆಗಳ ಕಳುವು ಪ್ರಕರಣಗಳು ದಾಖಲು.
ಬೆಂಗಳೂರು ಮಹಾನಗರ ಪಾಲಿಕೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾದ 2007-08 ರಿಂದ ಇದುವರೆಗೆ ಐವತ್ತು ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ “TDR ಹಗರಣ” ನಡೆದಿರುತ್ತದೆ.
2007-08 ರಿಂದ ಇದುವರೆಗೆ ನೀಡಲಾಗಿರುವ ಖಿಆಖ / ಆಖಅ ಗಳಿಗೆ ಸಂಬಂಧಿಸಿದಂತೆ,
ಮಹತ್ವದ ಜಿಬಿಎ ದಾಖಲೆ ನಾಪತ್ತೆ: ದೂರು



