ಬೆಂಗಳೂರು : 2025 ರಿಂದ ಹೊಸದಾಗಿ ಶುರುವಾದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಪೊಲೀಸ್ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಡಿಜಿ ಮತ್ತು ಐಜಿಪಿ ರವರ ” ಶ್ರೇಣಿಯ ಹೆಸರಿ”ನಲ್ಲಿ ಕಾಮ್ಮಡೇಶನ್ ಡಿಸ್ಕ್ಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂದು ಬೆಳಿಗ್ಗೆ ಕೋರಮಂಗಲದ ಮೂರನೇ ಕೆಎಸ್ಆರ್ಪಿ ಬೆಟಾಲಿಯನ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ: ಎಂ ಎ ಎಸ್ ಸಲೀಂ ರವರು ವಿತರಿಸಿದರು.
ಐಜಿಪಿ ಸತೀಶ್ ಕುಮಾರ್, ಡಿಐಜಿಪಿ ಭೀಮಾಶಂಕರ್ ಗುಳೇದ್, ಬೆಂಗಳೂರು ನಗರದ ಡಿಸಿಪಿ ಖಾಸಿಂ ಸೇರಿದಂತೆ 200 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಧಾನ ಮಾಡಿದರು.ಪ್ರಶಸ್ತಿ ಪ್ರಧಾನ ಮಾಡಿದ ನಂತರ ಮಾತನಾಡಿದ ಡಿಜಿ ಐಜಿಪಿ ರವರು ಸಮೀಕ್ಷೆಯ ಪ್ರಕಾರ ನ್ಯಾಯ ನೀಡಿಕೆಯಲ್ಲಿ ಇಡೀ ಭಾರತ ದೇಶದಲ್ಲೇ…
ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ



